ಯುವಜನತೆ ಸಾರಾಯಿಯಂತಹ ದುಶ್ಚಟಗಳಿಂದ ದೂರವಿರಬೇಕು. ಸಾರಾಯಿ ಹೆಂಡ್ರು ಮಕ್ಕಳನ್ನು ಬೀದಿಗೆ ತಂದು ಸಂಸಾರವನ್ನು ಹಾಳುಮಾಡುತ್ತದೆ.
- ಪದ್ಮಶ್ರೀ ನಾಡೋಜ ಶ್ರೀಮತಿ ಸುಕ್ರಿ ಗೌಡ
ಕಾಡಿದ್ದರೆ ಮಾತ್ರ ಮಳೆ, ಬೆಳೆ. ಪ್ರತಿಯೊಬ್ಬರೂ ಗಿಡನೆಟ್ಟುಬೆಳೆಸಿ ಪೋಷಿಸ ಬೇಕು. ಮನೆ ಮುಂದೆ ಜಾಗವಿಲ್ಲದಿದ್ದರೆ ಕುಂಡದಲ್ಲಾದರೂ ಗಿಡನೆಟ್ಟು ಬೆಳೆಸಿ. ಇದರಿಂದ ಪರಿಸರವೂ ಹಸಿರು. ಬದುಕೂ ಹಸಿರು
- ವೃಕ್ಷ ಮಾತೆ ಡಾ. ತುಳಸಿ ಗೌಡ
Leave feedback about this