ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.
ಕುಮಟಾ; ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ ಎನ್ನುವುದು ಮರಳಿನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅಕ್ಷರ ಅನ್ವಯವಾಗುವ ಗಾದೆ ಮಾತು. ಸರಕಾರದ ಇಬ್ಬಗೆಯ ನೀತಿಯಿಂದ ಹೈರಾಣ ಆಗಿದ್ದು ಕಟ್ಟಡ