ರಾಷ್ಟ್ರ ಮಟ್ಟಕ್ಕೆ ಜಿಲ್ಲೆಯ ಮೂವರು ಪ್ರೌಢಶಾಲಾ ಅಥ್ಲಿಟ್ ಗಳು, ಕನಿಷ್ಠ ಗೌರವ ನೀಡದ ಶಿಕ್ಷಣ ಇಲಾಖೆ :
ಕುಮಟಾ : ಡಿಸೆಂಬರ್ ಮೊದಲ ವಾರದಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ