ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ (ರಿ) ಗೋಕರ್ಣದಿಂದ ಅಪಘಾತದಲ್ಲಿ ಕಾಲು ಕಳೆದುಕೊಂಡ ಹಾಲಕ್ಕಿ ಯುವಕನಿಗೆ 30 ಸಾವಿರ ರೂಪಾಯಿ ಆರ್ಥಿಕ ನೆರವು
ಕುಮಟಾ: ಅಪಘಾತದಲ್ಲಿ ಸಂಪೂರ್ಣವಾಗಿ ಒಂದು ಕಾಲು ಕಳೆದು ಕೊಂಡ ಕೆಕ್ಕಾರನ ಹಾಲಕ್ಕಿ ಸಮಾಜದ ಜಟ್ಟು ಗಿರಿಯಾ ಗೌಡ ರವರಿಗೆ ಪರಿವರ್ತನ ಟ್ರಸ್ಟ್ (ರಿ) ಗೋಕರ್ಣದ ಮೆನೇಜಿಂಗ್ ಟ್ರಸ್ಟಿ ಉದ್ಯಮಿ ಗೋವಿಂದ ಗೌಡರವರು