Art & Culture
Art & Culture Current Affairs Karnataka Uttara Kannada

Places to visit in Coastal Karnataka- Mirjan Fort

Located on the west coast of the Uttara Kannada district in the southern Indian state of Karnataka, the architecturally elegant Mirjan Fort is spread over an area of about 10 acres, about half a kilometre from the National Highway 66, 9 kilometres from the centre of Kumta, and 21 kilometres from Gokarna. Fringed with the

Read More
Art & Culture General News Karnataka

ಬೆಳಕಿನ ಬೀಜ ಅಂಬೇಡ್ಕರ್

ಓದಿನ ಹಸಿವುಹಿಂಗದ ಓದುಬೆಳಕಿನ ಬೀಜ ಆಗಿಹರು ಬೀದಿಯ ಬೆಳಕುಮಸುಕು ಆಗಲಿಲ್ಲಮನದ ಚಿತ್ತವ ಕೆಡಿಸಲಿಲ್ಲಜ್ಞಾನದ ದಾಹ ಬತ್ತಿಸಲಿಲ್ಲಪುಸ್ತಕದ ಭಂಡಾರಮಸ್ತಕವ ಹಿಗ್ಗಿಸಲುಬೆಳಕಿನ ಬೀಜವಾಗಿಹೆ ನೀನು ಪುರೋಹಿತ, ಪಂಡಿತಪಾಮರರ ನಡುವೆಯೂಸಂವಿಧಾನಕ್ಕೆ ನೀ ಶಿಲ್ಪಿಯಾದದ್ದುನೀ ಬೆಳಕಿನ ಬೀಜ ಆಗಿರುವುದಕೆ ಮಡಿವಂತಿಕೆ ಇಲ್ಲದ ಜ್ಞಾನಅಸ್ಪೃಶ್ಯತೆ ತಾಕದ ಬುದ್ಧಿಎತ್ತಿನ ಗಾಡಿಗೆ ಸೋಂಕಿದ ಮೈಲಿಗೆಕೂದಲು ಕತ್ತರಿಸುವ ಕತ್ತರಿಗೆ ಅಂಟಿದ ಮಡಿನಿನ್ನ ಜ್ಞಾನದ ಬೆಳಕಿಗೆಸುಟ್ಟು ಕರಕಲಾದವು ನೀ ಕರಿಹಲಗೆಯ ಮೇಲೆ ಬರೆದರೆತಿಂಡಿ ಡಬ್ಬ ಮೈಲಿಗೆ ಯಾದ ಭ್ರಮೆಹಲಗೆಯು ಮೈಲಿಗೆ ಆದಾಗಕೋಣೆಯ ಮೂಲೆಯ ಗೋಣಿ ಚೀಲಮಡಿಯಿಂದ ಕೊಡವಿನಿನ್ನ ಓದಿಗೆ ಹಾಸಿಗೆ

Read More
Art & Culture Uttara Kannada

ಪುಸ್ತಕ ಪರಿಚಯ : ಪುಟ್ಟ ಯಜಮಾನ. ಲೇಖಕರು: ಗಣೇಶ್ ನಾಡೋರ

ದುರ್ಬಲವರ್ಗದ ಬದುಕಿನ ಸಂಕಟ ಪುಟ್ಟ ಯಜಮಾನ ಮಕ್ಕಳ ಸಾಹಿತ್ಯದಲ್ಲಿ ತಮ್ಮ ನೈಜತೆಯ ಮೂಲಕ ಕನ್ನಡ ಛಾಯೆ ಮೂಡಿಸಿರುವ ಗಣೇಶ್ ಪಿ ನಾಡೋರ ಅವರ “ಪುಟ್ಟ ಯಜಮಾನ” ಮಕ್ಕಳ ಕಾದಂಬರಿ ಭರವಸೆಯ ಕೃತಿ. ಪುಟ್ಟ ಯಜಮಾನ ದಿಟ್ಟ ಬಾಲಕ ಎನ್ನುವ ಮುನ್ನುಡಿ ಕಾರ ಬಸು ಬೇವಿನ ಗಿಡ ಮತ್ತು ನಾಗರಿಕ ಬದುಕಿನ ಅಸಹಾಯಕತೆ ಮತ್ತು ತಿಳಿಗೇಡಿ ಗೃಹಸ್ಥನ ಹೊಣೆಗೇಡಿತನ ಎನ್ನುವ ಬೆನ್ನುಡಿಯ ಹೊದಿಕೆಯಾಗಿಸಿದ ಸುನಂದಾ ಕಡಮೆ ಅವರ ಮಾತುಗಳು ಕೃತಿಯ ಒಳನೋಟವನ್ನು ಪರಿಚಯಿಸುತ್ತದೆ. 18 ಅಧ್ಯಾಯಗಳ ಮೂಲಕ ಇಡೀ

Read More