Current Affairs
Articles Current Affairs Discussion General News Health & Medicine Karnataka Politics Uttara Kannada

ಕುಮಟಾ ರೇಲ್ವೆ ಸ್ಟೇಶನ್‌ ರಸ್ತೆಗೆ ಮೂಗು ಮುಚ್ಚಿಯೇ  ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ :

ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್‌ ನಿಲ್ದಾಣಕ್ಕೆ ಅತೀ ಹತ್ತಿರದಲ್ಲಿರುವ ರೇಲ್ವೆಸ್ಟೇಶನ್‌ ಎಂದರೆ ಕುಮಟಾ ಸ್ಟೇಶನ್.‌ ಕೇವಲ 100 ಮೀಟರ್‌ ಅಂತರದಲ್ಲಿರುವ ಸ್ಟೇಶನ್‌ ಗೆ ಆಟೋ, ಕಾರುಗಳಲ್ಲಿ ಹೋಗುವವರಿಗಿಂತ ಪಾದಚಾರಿಗಳ ಸಂಖ್ಯೆಯೇ ಅಧಿಕ.  ಅದಲ್ಲದೆ  ವಿದ್ಯಾಧಿರಾಜ ಪಾಲಿಟೆಕ್ನಿಕ್‌ ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿಯೇ ಸಾಗುತ್ತಾರೆ. ಇಷ್ಟೆಲ್ಲಾ ಅನುಕೂಲವಿದ್ದರೂ ಈ ಮಾರ್ಗದಲ್ಲಿ ಸಾಗುವಾಗ ಮೂಗು ಮುಚ್ಚಿಯೇ  ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ. ಬೇಕಿದ್ದರೆ ನೀವೂ ಪರೀಕ್ಷೀಸಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ರೇಲ್ವೆ ರಸ್ತೆಗೆ ಸಾಗುತ್ತಿದ್ದಂತೆ ಎಡಗಡೆ ಪ್ಲಾಸ್ಟಿಕ್‌ ಕಸದ

Read More
Articles Current Affairs General News Karnataka Politics Sport Uttara Kannada

ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾದ  ಅಥ್ಲಿಟ್‌ ಗಳನ್ನು ಗೌರವಿಸಲು  ಜಿಲ್ಲೆಯ ಸಚಿವ ಹಾಗೂ ಶಾಸಕರ ಜಾಣ ಮರೆವು :

ಕುಮಟಾ :  ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾದಿಂದ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ  ಹೊನ್ನಾವರದ  ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತ  ಹಾಗೂ ಅಂಕೋಲಾದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು  ಫೆಬ್ರವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರಮಟ್ಟಕ್ಕೆ  ಜಿಲ್ಲೆಯಿಂದ  ಆಯ್ಕೆಯಾಗಿರುವ ಈ ಪ್ರತಿಭೆಗಳಿಗೆ  ಶಿಕ್ಷಣ ಇಲಾಖೆ ಕನಿಷ್ಠ ಗೌರವ ನೀಡದೇ ಇರುವುದರ ಹಿಂದೆ ಜಿಲ್ಲೆಯ ಸಚಿವರ ಹಾಗೂ ಶಾಸಕರ

Read More
Art & Culture General News Karnataka Politics

ದೀಪಾವಳಿ ಸಂಭ್ರಮ ಕಸಿದ ಗಂಗೊಳ್ಳಿ ಬಂದರಿನ ಅಗ್ನಿ ದುರಂತ :

ಉಡುಪಿ : ಒಂದೆಡೆ ದೀಪಾವಳಿ ಸಂಭ್ರಮ. ತಮ್ಮ ಆರ್ಥಿಕತೆ ಭದ್ರ ಬುನಾದಿಯಾದ ಬೋಟ್‌ ಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮನೆಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ತರಾತುರಿಯಲ್ಲಿದ್ದ ಮೀನುಗಾರರಿಗೆ ಅಲ್ಲಿ ಸಂಬಂವಿಸಿದ ಅಗ್ನಿದುರಂತ ಅವರ ಸಂಭ್ರಮ ಕಸಿದುಕೊಂಡಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ದೀಪಾವಳಿ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಂಟು ಮೀನುಗಾರಿಕಾ ಬೋಟ್ ಗಳು,ಎರಡು ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಸುಟ್ಟು ಭಸ್ಮವಾಗಿದ್ದು ಮೀನುಗಾರಿಕೆಯ ಸಂದರ್ಭದಲ್ಲಿ ಈ ದುರಂತ ಆಗಿರುವುದು

Read More
General News Politics Uttara Kannada

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಕುಮಟಾದಲ್ಲಿ ಹಾಸ್ಟೆಲ್‌ ಕಾಮಗಾರಿಗೆ ಗುದ್ದಲಿ ಪೂಜೆ :

ಕುಮಟಾ: ತಾಲೂಕಿನ ಪುರಸಭಾ ವ್ಯಾಪ್ತಿಯ ಕೊಪ್ಪಳಕರವಾಡಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಂಕಾಳು ವೈದ್ಯ ಅವರು ಭೂಮಿಪೂಜೆ ನೆರವೇರಿಸಿದರು.  ಟೆಂಡರ್‌ ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿದ ಅವಧಿಯಲ್ಲೇ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ ಕಟ್ಟಡ ಲೋಕಾರ್ಪಣೆಗೊಳ್ಳುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕುಮಟಾ ಪುರಸಭೆಯ ಸ್ಥಾಯಿಸಮಿತಿ

Read More
Art & Culture Current Affairs

ಸಂಪಾದಕೀಯ – 15 ಅಗಸ್ಟ 2023

ಹಾದೀಲೆ ಹೋಗೋರೆ, ಹಾಡೊಂದು ಕೇಳ್ಬೇಡಿಹಾಡಲ್ಲ : ನನ್ನ ಎದೆ ಉರಿದೇವರೆ, ಬೆವರಲ್ಲ ನನ್ನ ಕಣ್ಣೀರು. ಜಾನಪದ ಕೋಗಿಲೆ ಪದ್ಮಶ್ರೀ ಪುರಷ್ಕೃತೆ ಹಾಲಕ್ಕಿ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯಸಂಗ್ರಾಮದ ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಬಡಗೇರಿಯ ನಾಡೋಜ ಶ್ರೀಮತಿ ಸುಕ್ರಿ ಬೊಮ್ಮ ಗೌಡರ ಬಾಯಿಂದ ಹಾಡಾದ ತ್ರಿಪದಿ ಸಾಲುಗಳು ಶ್ರಮಿಕ ಜನಪದರ ಬೆವರು. ಹುಡುಗಾಟಿಕೆ ಬುದ್ದಿಯ ಪುಂಡಾಟಿಕೆ ಹುಡುಗರು ಮತ್ತೆ ಮತ್ತೆ ಹಾಡು ಹಾಡು ಎಂದು ಪೀಡಿಸುವ ಪರಿ ಲೋಕಮಾನ್ಯವಾಗಿದೆ. ಅದರೆ ನಿಜರ್ಥದಲ್ಲಿ ಹಾಡಿನ ಸಾಹಿತ್ಯದ ಒಳಹೊಕ್ಕಿದಾಗ ಮಾತ್ರ ಶ್ರಮಿಕರ ನೋವು

Read More
Art & Culture Current Affairs General News Health & Medicine Lifestyle Uttara Kannada

ಓಂ ಬೀಚ್ ನಲ್ಲಿ ದೋಣಿ ಬೈಲ್ – ಕುಜನಿ ಹೊಟೇಲ್ ಮಾಲೀಕರ ಸಂಘ ದಿಂದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ;

ಕುಮಟಾ; ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘದ ಬ್ಯಾನರ್ ನಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 155 ನೇ ಜಯಂತಿಯ ನಿಮಿತ್ತ ಭಾರತ ಸರ್ಕಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಮಸ್ತೆ ಕೆಫೆ ಮಾಲೀಕರಾದ ಗೋವಿಂದ ಗೌಡರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆ ವರೆಗೂ ನಡೆಯಿತು. ಓಂ ಬೀಚ್ ನ ಪಾರ್ಕಿಂಗ್ ಏರಿಯಾದ

Read More
Current Affairs Uttara Kannada

ಹಾಲಕ್ಕಿ ಒಕ್ಕಲು ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುವಂತೆ ಹಿಂದುಳಿದ ಆಯೋಗಕ್ಕೆ ಮನ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಮತ್ತು ಅವರ ತಂಡ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತಣ್ಣೀರುಕುಳಿ ಗ್ರಾಮದಲ್ಲಿ ಸಂಚರಿಸಿ ಹಾಲಕ್ಕಿಗಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು.

Read More
Karnataka Politics

ವಂಚನೆಯ ಜಾಲದ ಸುಳಿಗೆ ಚೈತ್ರಾ ಕುಂದಾಪುರ :

ಕಟ್ಟರ್‌ ಹಿಂದುತ್ವವಾದಿ ವಂಚನೆಯ ಸುಳಿಯಲ್ಲಿ.....

Read More
Art & Culture Current Affairs Karnataka Uttara Kannada

Places to visit in Coastal Karnataka- Mirjan Fort

Located on the west coast of the Uttara Kannada district in the southern Indian state of Karnataka, the architecturally elegant Mirjan Fort is spread over an area of about 10 acres, about half a kilometre from the National Highway 66, 9 kilometres from the centre of Kumta, and 21 kilometres from Gokarna. Fringed with the

Read More
Current Affairs Karnataka Politics Uttara Kannada

ಅಂದು ಕಾರ್ಮಿಕ ಇಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ !

ಭಟ್ಕಳ; ಬದುಕು ಹೋರಾಟಮಯವಾಗಿದ್ದರೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ಮುಟ್ಟಿಸುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನಾವು ಆಗಾಗ ಕಾಣುತ್ತಲೇ ಇರುತ್ತೇವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ನಿರ್ದೇಶನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಬಂದರು ಸಚಿವ ಮಂಕಾಳು ವೈದ್ಯರವರು. ಬಾಲ್ಯದಲ್ಲಿ ಕಡುಬಡತನದಲ್ಲೇ ಬೆಳೆದ ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಣಕ್ಕೆ ತೀಲಾಂಜಲಿ ನೀಡಿ ಹೊಟೆಲ್ ಸೇರಿದಂತೆ ಹಲವು ಕಡೆ ಕೂಲಿ ಮಾಡಿ ಬದುಕಿಗೊಂದು ಆಸೆ ಕೊಂಡುಕೊಳ್ಳಲು ಯತ್ನಿಸಿದವರು. ಆದರೆ ಮನಸ್ಸಿನಲ್ಲಿ ತಾನು ಏನನ್ನಾದರೂ ಸಾಧಿಸಬೇಕು ಎಂಬ ಕನಸು

Read More