ಸಂಪಾದಕೀಯ…
ಬೆಳಕು ಇಲ್ಲದ ದಾರಿಯಲ್ಲಿ ನಡೆಯ ಬಲ್ಲೆನು ತಾಯೆ ಕನಸು ಇಲ್ಲದ ಹಾದಿಯಲ್ಲಿ ಹೇಗೆ ತಾನೆ ನಡೆಯಲಿ ? – ಗಿರೀಶ್ ಕಾರ್ನಾಡ “ ನೀವು ಯಾವುದೋ ಒಂದು ಶ್ರೇಷ್ಠ ಉದ್ದೇಶದಿಂದ ಪ್ರೇರಿತರಾಗಿದ್ದರೆ, ಒಂದು ಅಸಾಧಾರಣವಾದ ಕಾರ್ಯಯೋಜನೆಯಿಂದ ಉತ್ತೇಜಿತರಾಗಿದ್ದರೆ, ನೀವೆಲ್ಲಾ ಆಲೋಚನೆಗಳು ತಮ್ಮ ಬಂಧನಗಳನ್ನು ಕಿತ್ತೊಗೆದು ವಿಮೋಚಿತವಾಗುತ್ತವೆ. ನಿಮ್ಮ ಮನಸ್ಸು ಮಿತಿಗಳನ್ನು ದಾಟಿ ಹೋಗುತ್ತವೆ. ನಿಮ್ಮ ಪ್ರಜ್ಞೆಯು ಎಲ್ಲಾ ಎಲ್ಲ ದಿಕ್ಕುಗಳಲ್ಲಿಯೂ ವಿಸ್ತøತಗೊಳ್ಳುತ್ತದೆ ಮತ್ತು ನಿಮ್ಮನ್ನು ನೀವು ಒಂದು ಹೊಸ, ಶ್ರೇಷ್ಠವಾದ ಮತ್ತು ಅದ್ಭುತ ಜಗತ್ತಿನಲ್ಲಿ