ಗೋಕರ್ಣದಲ್ಲಿ ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯಕ್ರಮ
ಗೋಕರ್ಣ; ಪುರಾಣ ಪ್ರಸಿದ್ಧ ಗೋಕರ್ಣ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಖ್ಯಾತಿ ಪಡೆಯುತ್ತಿದೆ. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಇದರಿಂದ ಬೀಚ್ ಗಳು, ಬೀಚಿಗೆ ಸಂಪರ್ಕಿಸುವ ರಸ್ತೆ ಮಾರ್ಗಗಳ ಅಕ್ಕ ಪಕ್ಕ ಬಾಟಲಿ, ಪ್ಲಾಸ್ಟಿಕ್ ಈ ಮುಂತಾದ ಕಸ ಕಡ್ಡಿಗಳ ರಾಶಿ ಗೋಕರ್ಣದ ಪಾವಿತ್ರ್ಯತೆಗೆ ದಕ್ಕೆ ತರುತ್ತಿದೆ. ಪರಿಸರಕ್ಕೆ ಮಾರಕವಾಗುತ್ತಿರುವ ತ್ಯಾಜ್ಯಗಳನ್ನುಸ್ವಚ್ಛಗೊಳಿಸಲು ಸ್ವಯಂ ಪ್ರೇರಣೆಯಿಂದಪರಿವರ್ತನ ಚಾರಿಟೇಬಲ್ ಟ್ರಸ್ಟ್ (ರಿ) ಗೋಕರ್ಣ ಮತ್ತು ಗೋಗರ್ಭ ಕ್ರೀಕೆಟರ್ಸ ರವರ ಸಂಯುಕ್ತ ಆಶ್ರಯದಲ್ಲಿ ಹಿಲ್ ಟಾಪ್