International
International National Sport

ಸಚಿನ್‌ ತೆಂಡೂಲ್ಕರ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ ಜಗತ್ತಿನ ಶ್ರೇಷ್ಠ ಕ್ರೀಡಾಪಟು :

ಬೆಂಗಳೂರು : ದಶಕಗಳ ಹಿಂದೆ ಭಾರತದಲ್ಲಿ ಕ್ರಿಕೆಟ್‌ ಅಂದರೆ ಸಚಿನ್‌ ತೆಂಡೂಲ್ಕರ್‌ , ದಾಖಲೆಗಳೆಂದರೆ ತೆಂಡುಲ್ಕರ್‌ ಎಂಬ ಮಾತು ಜನಜನಿತವಾಗಿತ್ತು. ಆದರೆ ಈಗ ಕ್ರಿಕೆಟ್‌ ಎಂದರೆ ವಿರಾಟ್‌ ಎಂಬ ವಿರಾಟ್‌ ಸ್ವರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ.  ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್​ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ

Read More
Art & Culture General News International Karnataka National Uttara Kannada

ಸೂರ್ಯ ಶಿಕಾರಿಗೆ ಹೊರಟ ಇಸ್ರೋ…

ಆದಿತ್ಯ  L1 ಯಶಸ್ವಿ ಉಡಾವಣೆ ಚಂದ್ರಯಾನ -2 ರ ಸೋಲನ್ನು ವಿಫಲತೆ ಸರಿಪಡಿಸುವ ಗುರಿಯಾಗಿಸಿಕೊಂಡು ಕಾರ್ಯಕ್ಕಿಳಿದ ಇಸ್ರೋ ಈಗ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಹೌದು,      ಚಂದ್ರಯಾನ -3  ಯಶಸ್ಸಿನ ನಂತರ ಇಡೀ ಭಾರತದ ಸೂರ್ಯನೆಡೆಗೆ ಶಿಕಾರಿಗೆ ಹೊರಟಿದೆ. ಈಗಾಗಲೇ ಚಂದ್ರನಂಗಳದಲ್ಲಿ ಏನೆಲ್ಲಾ ಇದೆ ಎಂಬ ಮಾಹಿತಿಯನ್ನು ಪ್ರಜ್ಞಾನ್‌ ರೋವರ್‌ ಮೂಲಕ ಭಾರತ ತಿಳಿದುಕೊಳ್ಳುತ್ತಿದೆ. ಈ ನಡುವೆ ಈಗ ಆದಿತ್ಯ L1  ಯಶಸ್ವಿಯಾಗಿ ಲಾಂಚ್‌ ಆಗಿದೆ. ಈ ಮೂಲಕ ಭಾರತದ ಶಕ್ತಿ ಕಂಡು ಇತರೆ ರಾಷ್ಟ್ರಗಳು ಅಚ್ಚರಿಗೆ ಒಳಗಾಗಿವೆ.

Read More