ಶಿರೂರು ಗುಡ್ಡ ದುರಂತ, ಜಿಲ್ಲಾ ಹಾಲಕ್ಕಿ ನೌಕರರ ಸಂಘದಿಂದ ಉಳುವರೆ ಸಂತ್ರಸ್ತರಿಗೆ 2.76 ಲಕ್ಷ ಆರ್ಥಿಕ ನೆರವು;
ಅಂಕೋಲಾ; ಕುಂಭದ್ರೋಣ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ರಾಷ್ಟ್ರೀಯ ಸುದ್ದಿಯಾಗಿದ್ದು ಅದರ ಪ್ರಖರತೆಯನ್ನು ಬಿಂಬಿಸುತ್ತದೆ. ಸರಿಸುಮಾರು ತಿಂಗಳುಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬಂದ್ ಆಗಿ ಎಲ್ಲವೂ ಅಸ್ತವ್ಯಸ್ತವಾಗಿತ್ತು. 8 ಜನರ ದುರಂತದಲ್ಲಿ ಬಲಿಯಾದರೆ ಮೂವರು ದುರಂತದ ತೀವ್ರತೆಯನ್ನು ಸಾದರ ಪಡಿಸುತ್ತದೆ. ಗುಡ್ಡಕುಸಿತದಿಂದ ಶಿರೂರು ತೀವ್ರತೆ ಅನುಭವಿಸಿದರೂ ನಿಜವಾಗಿಯೂ ದುರಂತ ದಿಂದ ಪಕ್ಕದ ಉಳುವರೆ ಗ್ರಾಮ ಸಂತ್ರಸ್ಥರ ಕೇಂದ್ರವಾಗಿತ್ತು. ಇದರಲ್ಲಿ ಐದು ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಪ್ರವಾಹದಿಂದ