National
General News Karnataka National Uttara Kannada

ಸೀ ಬರ್ಡ ನಿರಾಶ್ರಿತರ ಕುರಿತು  ಸಂಸದ ಕಾಗೇರಿಯಿಂದ ರಕ್ಷಣಾ ಸಚಿವರ ಭೇಟಿ :

ಶಿರಸಿ :  ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ದ  ರಾಜನಾಥ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು. ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು

Read More
Art & Culture Karnataka National Uttara Kannada

ಗುರಿಯ ಪಥವ ತೋರುವ ಗುರುವಿಗೆ ನಮನ – ಸಪ್ಟೆಂಬರ್‌ 5 ಶಿಕ್ಷಕ ದಿನಾಚರಣೆ :

ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ನಮ್ಮ ಛಲ, ಹಠದ ಜೊತೆಗೆ ಸರಿಯಾದ ಮಾರ್ಗದರ್ಶನ ಮಾಡುವ ಗುರು ನಮ್ಮ ಜೊತೆಗಿರಬೇಕು. ಗುರಿ ಮುಂದೆ ಗುರು ನಮ್ಮ ಹಿಂದೆ ಇದ್ದಾಗ ಮಾತ್ರ ಅದರಲ್ಲಿ ಯಶಸ್ಸು ಸಾಧಿಸ ಬಹುದು ಎನ್ನುವುದು ಪ್ರಾಜ್ಞರ ಅನುಭವ ವಾಣಿ.  ಭಗವಂತನ ಅವತಾರ ವೆತ್ತಿದ್ದ ವಿಷ್ಣು ಪರಮಾತ್ಮ ಕೂಡ ರಾಮನಾಗಿದ್ದಾಗ ವಿಶ್ವಾಮಿತ್ರರಲ್ಲಿ, ಕೃಷ್ಣರಾಗಿದಾಗ ಸಾಂಧೀಪನಿ ಮುನಿಯ ಶಿಷ್ಯರಾಗಿ ವಿದ್ಯಾರ್ಜನೆ ಮಾಡಿರುವುದು ಗುರುವಿನ ಮಹತ್ವ ತಿಳಿಸುತ್ತದೆ.   ಹಾಗಾಗಿಯೇ ದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳಿರುವುದು. 

Read More
Agriculture Art & Culture General News Health & Medicine Karnataka National Uttara Kannada

ಗೋಕರ್ಣ ಕಡಲತೀರದಲ್ಲಿ ಕಡಲಾಮೆ ಶವ :

ಕುಮಟಾ : ಪುರಾಣ ಪ್ರಸಿದ್ದ ಗೋಕರ್ಣದ ರಾಮತೀರ್ಥದ  ಸನಿಹದ ಸಣ್ಣಬೇಲೆ ಕಡಲ ದಂಡೆಯ ಮೇಲೆ ಕಡಲಾಮೆಯ ಶವ ಬಿದ್ದಿದ್ದು  ಕೊಳೆಯುವ ಹಂತ ತಲುಪಿರುವುದು ಇಂದು ಮುಂಜಾನೆ ಕಂಡು ಬಂದಿದೆ. ಸುಮಾರು ಮೂರು ಅಡಿ ಉದ್ದ, ಎರಡುವರೆ ಅಡಿ ಅಗಲ, ಒಂದುವರೆ ಅಡಿ ಎತ್ತರ ಹೊಂದಿರುವ ಬೃಹತ್‌ ಗಾತ್ರದ ಕಡಲಾಮೆಯಾಗಿದೆ. ಇಷ್ಟೊಂದು ದೊಡ್ಡಗಾತ್ರದ ಆಮೆ ಶವವಾಗಿ ಬಿದ್ದಿದ್ದು ಅಚ್ಚರಿಗೆ ಕಾರಣವಾಗಿದೆ.   ಕಡಲತೀರಕ್ಕೆಬಂದ ಸಾವಿರಾರು ಪ್ರವಾಸಿಗರು ಆಮೆಯನ್ನು ನೋಡಿ ಅಚ್ಚರಿ ಪಡುತ್ತಾ ಸೆಲ್ಪಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.   ಶವವನ್ನು ಅಲ್ಲಿಯೇ

Read More
International National Sport

ಸಚಿನ್‌ ತೆಂಡೂಲ್ಕರ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ ಜಗತ್ತಿನ ಶ್ರೇಷ್ಠ ಕ್ರೀಡಾಪಟು :

ಬೆಂಗಳೂರು : ದಶಕಗಳ ಹಿಂದೆ ಭಾರತದಲ್ಲಿ ಕ್ರಿಕೆಟ್‌ ಅಂದರೆ ಸಚಿನ್‌ ತೆಂಡೂಲ್ಕರ್‌ , ದಾಖಲೆಗಳೆಂದರೆ ತೆಂಡುಲ್ಕರ್‌ ಎಂಬ ಮಾತು ಜನಜನಿತವಾಗಿತ್ತು. ಆದರೆ ಈಗ ಕ್ರಿಕೆಟ್‌ ಎಂದರೆ ವಿರಾಟ್‌ ಎಂಬ ವಿರಾಟ್‌ ಸ್ವರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ.  ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್​ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ

Read More
Art & Culture General News Karnataka National

ಪದ್ಮಶ್ರೀ ವೃಕ್ಷ ಮಾತೆ ಡಾ. ತುಳಸಿ ಗೌಡ

ವೃಕ್ಷಮಾತೆ ಶ್ರೀಮತಿ ತುಳಸಿ ಗೌಡರವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು. ಸಮೀಪದ ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡು ನರ್ಸರಿ ವಿಭಾಗದಲ್ಲಿ ತೊಡಗಿಸಿಕೊಂಡರು. ಗಿಡಗಳ ಮೇಲಿನ ಪ್ರೀತಿ ಅರಣ್ಯೀಕರಣದಲ್ಲಿ ತುಳಸಿ ಗೌಡರು ಮುಂಚೂಣಿಯಲ್ಲಿರಲು ಕಾರಣವಾಯಿತು. ಲಕ್ಷಾಂತರ ಗಿಡಮರಗಳನ್ನು ಬೆಳೆಸಿರುವ ಇವರು ಕಾಡಿನಲ್ಲಿ ಯಾವ ಗಿಡ ಎಷ್ಟು ಎತ್ತರಕ್ಕೆ ಬೆಳೆಯಬಲ್ಲುದು? ಎಷ್ಟು ವರ್ಷ ಬದುಕುತ್ತದೆ? ಅದರ ಉಪಯೋಗಗಳೇನು? ಈ ಮುಂತಾದ ಸಂಗತಿಗಳನ್ನು ನಿರರ್ಗಗಳವಾಗಿ ತಿಳಿಸಬಲ್ಲರು. ಅವರನ್ನು ಕಾಡಿನ ವಿಶ್ವಕೋಶ ಎಂದೇ ಗುರುತಿಸಲಾಗಿದೆ. ಇವರ ಕಾಡಿನ

Read More
General News Karnataka National Uttara Kannada

ಸಮುದ್ರದ ದಂಡೆಯಲ್ಲಿ ತಿಮಿಂಗಲದ ಶವ : ಹೊನ್ನಾವರ ಮುಗಳಿಬೀಚ್ ನಲ್ಲಿ ಘಟನೆ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್‌ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ.ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನು ಮೃತಪಟ್ಟು ಹಲವು ದಿನಗಳಾಗಿದೆ ಎಂದು

Read More
Art & Culture General News International Karnataka National Uttara Kannada

ಸೂರ್ಯ ಶಿಕಾರಿಗೆ ಹೊರಟ ಇಸ್ರೋ…

ಆದಿತ್ಯ  L1 ಯಶಸ್ವಿ ಉಡಾವಣೆ ಚಂದ್ರಯಾನ -2 ರ ಸೋಲನ್ನು ವಿಫಲತೆ ಸರಿಪಡಿಸುವ ಗುರಿಯಾಗಿಸಿಕೊಂಡು ಕಾರ್ಯಕ್ಕಿಳಿದ ಇಸ್ರೋ ಈಗ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಹೌದು,      ಚಂದ್ರಯಾನ -3  ಯಶಸ್ಸಿನ ನಂತರ ಇಡೀ ಭಾರತದ ಸೂರ್ಯನೆಡೆಗೆ ಶಿಕಾರಿಗೆ ಹೊರಟಿದೆ. ಈಗಾಗಲೇ ಚಂದ್ರನಂಗಳದಲ್ಲಿ ಏನೆಲ್ಲಾ ಇದೆ ಎಂಬ ಮಾಹಿತಿಯನ್ನು ಪ್ರಜ್ಞಾನ್‌ ರೋವರ್‌ ಮೂಲಕ ಭಾರತ ತಿಳಿದುಕೊಳ್ಳುತ್ತಿದೆ. ಈ ನಡುವೆ ಈಗ ಆದಿತ್ಯ L1  ಯಶಸ್ವಿಯಾಗಿ ಲಾಂಚ್‌ ಆಗಿದೆ. ಈ ಮೂಲಕ ಭಾರತದ ಶಕ್ತಿ ಕಂಡು ಇತರೆ ರಾಷ್ಟ್ರಗಳು ಅಚ್ಚರಿಗೆ ಒಳಗಾಗಿವೆ.

Read More