Sport
Karnataka Sport Uttara Kannada

ಗೋಕರ್ಣ ಪ್ರೀಮಿಯರ್‌ ಲೀಗ್‌ (GPL), MCC ವಾರಿಯರ್‌ ತಂಡ ಚಾಂಪಿಯನ್‌ :

ಗೋಕರ್ಣ : ಗೋಗರ್ಭ ಕ್ರಿಕೆಟ್ ಕ್ಲಬ್’ ಇವರ ಆಶ್ರಯದಲ್ಲಿ ಕಳೆದ 7 ದಿನಗಳಿಂದ ಗೋಕರ್ಣದ ಗೋಗರ್ಭ ಮೈದಾನದಲ್ಲಿ ನಡೆಯುತ್ತಿದ್ದ ”ಗೋಕರ್ಣ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ MCC ವಾರಿಯರ್‌ ತಂಡ ಚಾಂಪಿಯನ್‌ ಪಟ್ಟ ಧರಿಸಿತು.  MCC ವಾರಿಯರ್ಸ್ ಹಾಗೂ ಅಶ್ವಥ್ ಗಣಪತಿ ಹಂಟರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ MCC ವಾರಿಯರ್ಸ್ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಫಯನಲ್‌ ಕಪ್‌ ತನ್ನದಾಗಿಸಿಕೊಂಡಿತು. ತೀವ್ರ ಕುತೂಹಲ ಮೂಡಿಸಿದ ಫೈನಲ್‌ ಪಂದ್ಯ ಸಾವಿರಾರು

Read More
Art & Culture General News Health & Medicine Karnataka Sport Uttara Kannada

ಬಿಲ್ವಿದ್ಯೆ ಸ್ಪರ್ಧೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಯುಕ್ತಾ ಗೌಡಳಿಗೆ ಬೇಕಿದೆ ಆರ್ಥಿಕ ನೆರವು :

ಕುಮಟಾ : ತಾಲೂಕಿ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ  ಹರ್ಕಡೆ ಗ್ರಾಮದ ಯುಕ್ತಾ ಸತೀಶ ಗೌಡ ಈ ಶೈಕ್ಷಣಿಕ ರ್ಷದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಿಲ್ವಿದ್ಯೆ ಕುರಿತಂತೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮಾಡಿದ್ದಾಳೆ. ಆ ಮೂಲಕ  ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದ ಲ್ಲಿ ಗುರಿಯಿಡಲು ಮುಂದಡಿ ಇಟ್ಟಿದ್ದಾಳೆ.  ಆದರೆ ರಾಷ್ಟ್ರಮಟ್ಟದಲ್ಲಿ   ಬಿಲ್ಲುಗಾರಿಕೆಯ ಉತ್ತಮ ಕಿಟ್‌ ಬಳಸಿ ಪ್ರದರ್ಶನ ನೀಡಲು ಆರ್ಥಿಕ ಹಿಂಜರಿತ ಕಟ್ಟಿಹಾಕಿದೆ. ಕುಮಾರಿ ಯುಕ್ತಾ, ಹರಕಡೆ ಮೂಲದ ಹಾಲಕ್ಕಿ

Read More
Art & Culture Karnataka Sport Uttara Kannada

ಅಥ್ಲೆಟಿಕ್ಸ್ ನಲ್ಲಿ ಸುಪ್ರಿಯ ಗೌಡ ಒಂದೇ ವರ್ಷದಲ್ಲಿ ಸತತ 2 ನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :

ಕುಮಟಾ: ಮೇ ತಿಂಗಳ ಮೊದಲ ವಾರದಲ್ಲಿ ನಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ರವರು ನಡೆಸಿದ ಕಿಡ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2024 ರಲ್ಲಿ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸುಪ್ರಿಯಾ ಶಂಕರ ಗೌಡ ಭಾಗವಹಿಸಿ 600 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಊರಿಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುತ್ತಾಳೆ. ಕಳೆದ

Read More
Articles Current Affairs General News Karnataka Politics Sport Uttara Kannada

ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾದ  ಅಥ್ಲಿಟ್‌ ಗಳನ್ನು ಗೌರವಿಸಲು  ಜಿಲ್ಲೆಯ ಸಚಿವ ಹಾಗೂ ಶಾಸಕರ ಜಾಣ ಮರೆವು :

ಕುಮಟಾ :  ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾದಿಂದ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ  ಹೊನ್ನಾವರದ  ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತ  ಹಾಗೂ ಅಂಕೋಲಾದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು  ಫೆಬ್ರವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರಮಟ್ಟಕ್ಕೆ  ಜಿಲ್ಲೆಯಿಂದ  ಆಯ್ಕೆಯಾಗಿರುವ ಈ ಪ್ರತಿಭೆಗಳಿಗೆ  ಶಿಕ್ಷಣ ಇಲಾಖೆ ಕನಿಷ್ಠ ಗೌರವ ನೀಡದೇ ಇರುವುದರ ಹಿಂದೆ ಜಿಲ್ಲೆಯ ಸಚಿವರ ಹಾಗೂ ಶಾಸಕರ

Read More
Art & Culture Karnataka Sport Uttara Kannada

ಸುಪ್ರೀಯಾ ಶಂಕರ್ ಗೌಡ ಸತತ ಎರಡನೇ ಬಾರಿ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ;

ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಸುಪ್ರಿಯಾ ಶಂಕರ್ ಗೌಡ ಅಥ್ಲೆಟಿಕ್ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಓಟದ ಗುರಿಯನ್ನು ಒಂದು ನಿಮಿಷ 02.3 ಸೆಕೆಂಡ್ ನಲ್ಲಿ ದಾಖಲಿಸಿ ಗುರಿ ತಲುಪಿದ್ದಾಳೆ. ಕಳೆದ ವರ್ಷ

Read More
General News Sport Uttara Kannada

ಅಥ್ಲೆಟಿಕ್ಸ್‌ ನಲ್ಲಿ ಸುಪ್ರಿಯಾ ಶಂಕರ್ ಗೌಡ ವೈಯಕ್ತಿಕ ವೀರಾಗ್ರಣಿಯೊಂದಿಗೆ ರಾಜ್ಯಮಟ್ಟಕ್ಕೆ ಪ್ರವೇಶ :

ಕುಮಟಾ : ದಿನಾಂಕ 07/11/2023 ರಂದು ಕುಮಟಾದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಶಂಕರ್ ಗೌಡ- 100 ಮೀಟರ್ ಓಟ, 200 ಮೀ. ಓಟ ಹಾಗೂ 400 ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು   ಅತ್ಯಮೋಘ ಪ್ರದರ್ಶನ ನೀಡಿ ವೈಯಕ್ತಿಕ ವೀರಾಗ್ರಣಿ ಯೊಂದಿಗೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.‌ಹಾಗೆ ಇದೇ ಶಾಲೆಯ

Read More
International National Sport

ಸಚಿನ್‌ ತೆಂಡೂಲ್ಕರ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ ಜಗತ್ತಿನ ಶ್ರೇಷ್ಠ ಕ್ರೀಡಾಪಟು :

ಬೆಂಗಳೂರು : ದಶಕಗಳ ಹಿಂದೆ ಭಾರತದಲ್ಲಿ ಕ್ರಿಕೆಟ್‌ ಅಂದರೆ ಸಚಿನ್‌ ತೆಂಡೂಲ್ಕರ್‌ , ದಾಖಲೆಗಳೆಂದರೆ ತೆಂಡುಲ್ಕರ್‌ ಎಂಬ ಮಾತು ಜನಜನಿತವಾಗಿತ್ತು. ಆದರೆ ಈಗ ಕ್ರಿಕೆಟ್‌ ಎಂದರೆ ವಿರಾಟ್‌ ಎಂಬ ವಿರಾಟ್‌ ಸ್ವರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ.  ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್​ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ

Read More
Sport Uttara Kannada

ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

ಕುಮಟಾ : ಇತ್ತೀಚೆಗೆ ತಾಲೂಕಿನ ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ತಾಲೂಕು ಮಟ್ಟದ ಕ್ರೀಡಾಕೂಟ ಕ್ಕೆ ಆಯ್ಕೆ ಮಾಡುವುದರ ಮೂಲಕ ಶಾಲೆಯ ಕೀರ್ತಿ ಯನ್ನು ಹೆಚ್ಚಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತರಬೇತು ನೀಡಿದ ದೈಹಿಕ ಶಿಕ್ಷಕ ಎಂ. ಐ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನಾ ಗೌಡ ಉದ್ದ ಜಿಗಿತ, ತ್ರಿವಿಧ ಜಿಗಿತ ಪ್ರಥಮ ಹಾಗೂ 200 ಮೀ. ಓಟ ತೃತೀಯ, ಅರುಂಧತಿ ಗೌಡ ಜಾವಲಿನ್

Read More
Sport Uttara Kannada

ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

ಕುಮಟಾ : ಇತ್ತೀಚೆಗೆ ತಾಲೂಕಿನ ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ತಾಲೂಕು ಮಟ್ಟದ ಕ್ರೀಡಾಕೂಟ ಕ್ಕೆ ಆಯ್ಕೆ ಮಾಡುವುದರ ಮೂಲಕ ಶಾಲೆಯ ಕೀರ್ತಿ ಯನ್ನು ಹೆಚ್ಚಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತರಬೇತು ನೀಡಿದ ದೈಹಿಕ ಶಿಕ್ಷಕ ಎಂ. ಐ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನಾ ಗೌಡ ಉದ್ದ ಜಿಗಿತ, ತ್ರಿವಿಧ ಜಿಗಿತ ಪ್ರಥಮ ಹಾಗೂ 200 ಮೀ. ಓಟ ತೃತೀಯ, ಅರುಂಧತಿ ಗೌಡ ಜಾವಲಿನ್

Read More