Uncategorized
Articles Business Uncategorized Uttara Kannada

ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.

ಕುಮಟಾ; ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ ಎನ್ನುವುದು ಮರಳಿನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅಕ್ಷರ ಅನ್ವಯವಾಗುವ ಗಾದೆ ಮಾತು. ಸರಕಾರದ ಇಬ್ಬಗೆಯ ನೀತಿಯಿಂದ ಹೈರಾಣ ಆಗಿದ್ದು ಕಟ್ಟಡ ಮಾಲೀಕರು. ಮರಳು ಕಣ್ ಮುಂದೆ ಣುತ್ತಿದ್ದರೂ ಅದು ಕೈಗೆ ಸಿಗದೆ ನೂರಾರು ಕಿಲೋಮೀಟರ್ ದೂರದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಗಿಸಲು ಹಾಗೂ ತುರ್ತಾಗಿ ಮುಗಿಸಲೇ ಬೇಕಾದ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ ಹಣ ತೆತ್ತು ಎಂ ಸ್ಯಾಂಡ್ ನತ್ತ ಗವನಹರಿಸಿರುವುದು ಜಿಲ್ಲೆಯ ಯಾವುದೇ ಸಮಸ್ಯೆಗೂ ಉತ್ತರ

Read More
Articles General News Karnataka Uncategorized Uttara Kannada

ಮತ್ತೆ ಚರ್ಚೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಡಾ. ಕುಸುಮ ಸೊರಬ ರಂತೆ ಗಟ್ಟಿ ನಿಲುವು ತಾಳುವರೇ ಡಾ. ಜಿ. ಜಿ. ಹೆಗಡೆ 

ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ  ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ. ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು

Read More
Uncategorized

ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4 ರಂದು ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನ, ಏನೆಲ್ಲಾ ಗೋಷ್ಠಿಗಳು…..

ಶಿರಸಿ ; ಉತ್ತರ ಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಿರಸಿಯ ರಂಗಧಾಮದ ನೆಮ್ಮದಿ ಆವರಣದಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದೆ.  ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್.ವಾಸರೆ ಮತ್ತು ಸ್ವಾಗತಿ ಸಮಿತಿ  ಸಾಕಷ್ಟು ತಯಾರಿ, ಪೂರ್ವ ಸಿದ್ಧತೆಗಳು ಮಾಡಿಕೊಂಡಿದ್ದು ಆಮಂತ್ರಣ ಪತ್ರಿಕೆ ಕೂಡ ಬಿಡುಗಡೆಯಾಗಿದೆ. ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ರವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನ ಮೊದಲ ದಿನ ಮುಂಜಾನೆ ಧ್ವಜಾರೋಹಣ ದಿಂದ ಪ್ರಾರಂಭವಾಗಿ, ಮಾರಿಕಾಂಬ ದೇವಸ್ಥಾನದಿಂದ

Read More
Art & Culture General News Uncategorized Uttara Kannada

ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘ ದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ :

ಕುಮಟಾ:  2023-24 ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲು ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋವಿಂದ ಗೌಡರವರು ತಿಳಿಸಿದರು. ಇತ್ತೀಚಿಗೆ ನಡೆದ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಪ್ರತಿಭಾ ಪುರಸ್ಕಾರದ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡ ಬಳಿಕ 2023-24 ರ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ. , ಪಿ.ಯು.ಸಿಯಲ್ಲಿ ಶೇಕಡಾ

Read More
Art & Culture Articles General News Karnataka Uncategorized

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ:

ಮಂಡ್ಯ : ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಹೆಸರಾದ ಗೊ.ರು. ಚೆನ್ನಬಸಪ್ಪ ರವರು ಡಿಸೆಂಬರ ತಿಂಗಳು ೨೦ ರಿಂದ ೨೨ ರ ವರೆಗೆ ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರಿಗೆ ಮಣೆ ಹಾಕಲಾಗುವ ಸಂಬಂಧ ಹಿಟ್ಟಿಕೊಂಡ ಚರ್ಚೆಗೆ ಇತೀಶ್ರೀ ಹಾಕಲಾಗಿದೆ. ಬಾಲ್ಯ ಜೀವನ  :  ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು

Read More
Karnataka Lifestyle Uncategorized Uttara Kannada

ಗೋಕರ್ಣ ಸಿಡಿಲು ಬಡಿದು ನಾಲ್ವರಿಗೆ ಗಾಯ :

 ಕುಮಟಾ : ತರಕಾರಿ ಖರೀದಿಸಲು ವಾರದ ಸಂತೆಗೆ ತೆರಳಿದವರಿಗೆ  ಏಕಾಏಕಿ ಅಬ್ಬರಿಸಿದ ಸಿಡಿಲು ಬಡಿದು  ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ನಾಲ್ಕು ಗಂಟೆ ಸುಮಾರಿಗೆ  ಭಾರಿ ಗುಡುಗು ಮಿಂಚಿನೊಂದಿಗೆ  ಮಳೆ ಅಬ್ಬರಿಸುತ್ತಿದ್ದ ವೇಳೆ ತರಕಾರಿ ಖರೀದಿಗೆ ತೆರಳಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದು ಆ ವೇಳೆ ಸಿಡಿಲು ಅಪ್ಪಳಿಸಿ  ಗಾಯಗೊಂಡಿದ್ದರು. ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ ,

Read More
General News Karnataka Uncategorized

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರದ ಅಪಪ್ರಚಾರ  :  ಶಾಸಕ ದಿನಕರ ಶೆಟ್ಟಿ

ಕುಮಟಾ: ಕೆಲವೊಂದು ಮಾಧ್ಯಮ ಮತ್ತು ವಾಹಿನಿಗಳಲ್ಲಿ ತನ್ನವಿರುದ್ದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.ಅವರು ಮಂಗಳವಾರ ಮಾಧ್ಯಮದೊಂದಿಗೆ ಮಾತನ್ನಾಡುತ್ತಾ ಕುಮಟಾ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದು ಎನ್ನುವ ಸುದ್ದಿ ಹರಡಿರುವುದು ನನಗಂತೂ ಬೇಸರ ತಂದಿದೆ. ನಾನು ಭಾರತೀಯ ಜನತಾ ಪಕ್ಷಕ್ಕೆ ಬಂದನಂತರ ಪಕ್ಷಕ್ಕಾಗಿ ಹಗಲಿರುಳು ನಿಸ್ವಾರ್ಥತೆಯಿಂದ ದುಡಿಯುತ್ತಿದ್ದೇನೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರುಹಾಗೂ ಮುಖಂಡರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದೇನೆ. ನನ್ನ ಮೈನಲ್ಲಿ ಹರಿಯುತ್ತಿರುವುದು ಹಿಂದು ರಕ್ತ. ನಾನೊಬ್ಬ ಹಿಂದುವಾಗಿ

Read More
General News Uncategorized Uttara Kannada

ಶಿರ್ಶಿ ಕಾನೂನು ವಿದ್ಯಾರ್ಥಿಗಳಿಂದ ಸಂಸದ ಕಾಗೇರಿಗೆ ಮನವಿ ;

ಸಿರಸಿ : ಎಮ್. ಇ. ಎಸ್.‌ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಸ್‌ ಪಾಸ್‌ ಮಾರ್ಗ ವಿಸ್ತರಣೆ ಮಾಡಿಕೊಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿಕೊಂಡರು.  ಕಾಗೇರಿಯವರು ಕೇಂದ್ರ ಸರಕಾರದ ಯೋಜನೆಗಳ ಜಾಗೃತಿ ಕುರಿತು ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ ರವರು ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಭಾಗವಹಿಸಿದ್ದ ಸಂದರ್ಭದಲ್ಲಿ ಹಾನಗಲ್‌, ಹಾವೇರಿ ಆನವಟ್ಟಿ, ಹುಬ್ಬಳ್ಳಿ ಮಾರ್ಗದಿಂದ ವಿದ್ಯಾರ್ಥಿಗಳು  ಕಾಲೇಜಿಗೆ ಬರುತ್ತಿದ್ದು ಇಲ್ಲಿಗೆ ಬಸ್‌ ಪಾಸ್‌ ಕೊನೆಗೊಳ್ಳುತ್ತದೆ. ಆದರೆ ಇಂಟರ್‌ ಶಿಪ್‌ ಗೋಸ್ಕರ ನ್ಯಾಯಾಲಯಕ್ಕೆ ಮತ್ತು ಇನ್ನಿತರ

Read More
Uncategorized

ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ವೃದ್ಧಿಸುತ್ತದೆ – ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

ಕುಮಟಾ : ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾದಾಗ ಎಲ್ಲ ರೋಗಗಳೂ ದೂರ ಓಡಿಹೋಗುತ್ತವೆ. ಆಟ ಆಡುವಾಗ ತೋರುವ ಆಂಗಿಕ ಕಸರತ್ತುಗಳು ನಮ್ಮನ್ನು ಕ್ರೀಯಾಶೀಲವಾಗಿರಿಸುವಲ್ಲಿ ಸಹಕಾರಿಯಾಗಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿ ಶ್ರೀ ಗಳಾದ ನಿಶ್ಚಲಾನಂದನಾಥ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು. ಅವರು ಕುಮಟಾ ತಾಲೂಕಿನ ಕಬ್ಬರ್ಗಿಯಲ್ಲಿ ಶ್ರೀ ಜಟಗೇಶ್ವರ ಯುವಕ ಸಂಘದವರು ಆಯೋಜಿಸಿದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯ ದಿವ್ಯ ಉಪಸ್ಥಿತಿಯಲ್ಲಿ ಯುವಕರು ಪ್ರತಿವರ್ಷ ವಾಲಿಬಾಲ್‌ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಸಂಘಟನಾತ್ಮಕವಾಗಿ ಒಗ್ಗೂಡುತ್ತಿರುವುದು ಸಮಾಜದ ದೃಷ್ಠಿಯಿಂದ ತುಂಬಾನೆ

Read More
General News Karnataka Uncategorized Uttara Kannada

ಶಿರೂರು ಗುಡ್ಡ ದುರಂತ, ಜಿಲ್ಲಾ ಹಾಲಕ್ಕಿ ನೌಕರರ ಸಂಘದಿಂದ ಉಳುವರೆ ಸಂತ್ರಸ್ತರಿಗೆ 2.76 ಲಕ್ಷ ಆರ್ಥಿಕ ನೆರವು;

ಅಂಕೋಲಾ; ಕುಂಭದ್ರೋಣ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ರಾಷ್ಟ್ರೀಯ ಸುದ್ದಿಯಾಗಿದ್ದು ಅದರ ಪ್ರಖರತೆಯನ್ನು ಬಿಂಬಿಸುತ್ತದೆ. ಸರಿಸುಮಾರು ತಿಂಗಳುಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬಂದ್‌ ಆಗಿ ಎಲ್ಲವೂ ಅಸ್ತವ್ಯಸ್ತವಾಗಿತ್ತು. 8 ಜನರ ದುರಂತದಲ್ಲಿ ಬಲಿಯಾದರೆ ಮೂವರು   ದುರಂತದ ತೀವ್ರತೆಯನ್ನು ಸಾದರ ಪಡಿಸುತ್ತದೆ. ಗುಡ್ಡಕುಸಿತದಿಂದ ಶಿರೂರು ತೀವ್ರತೆ ಅನುಭವಿಸಿದರೂ ನಿಜವಾಗಿಯೂ ದುರಂತ ದಿಂದ ಪಕ್ಕದ ಉಳುವರೆ ಗ್ರಾಮ ಸಂತ್ರಸ್ಥರ ಕೇಂದ್ರವಾಗಿತ್ತು.  ಇದರಲ್ಲಿ ಐದು ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಪ್ರವಾಹದಿಂದ

Read More