ಜನವರಿ 7 ಕ್ಕೆ ಹಾಲಕ್ಕಿ ಒಕ್ಕಲಿಗರ ಸಂಘದ ಮಹಾಸಭೆ ಮತ್ತು ನೂತನ ಕಾರ್ಯಕಾರಿಣಿ ಸಮಿತಿ ರಚನೆ:
ಕುಮಟಾ; ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾದ ಮಹಾಸಭೆಯನ್ನು ಇದೇ ದಿನಾಂಕ 07 ಜನವರಿ 2024 ರವಿವಾರ ದಂದು ಮುಂಜಾನೆ 10 ಗಂಟೆಯಿಂದ ಸಂಘದ ಕಟ್ಟಡ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಆಯವ್ಯಯ ಪತ್ರಿಕೆ ಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ ಶಾಖಾಮಠದ ಬ್ರಹ್ಮಚಾರಿ ಶ್ರೀಗಳಾದ ನಿಶ್ಚಲಾನಂದನಾಥ ಸ್ವಾಮೀಜಿ ಯವರು ಬಿಡುಗಡೆ ಮಾಡುವರು. ನಂತರದಲ್ಲಿ ಸಂಘದ ಅಧ್ಯಕ್ಷರಿಂದ ಆಯವ್ಯಯ ಮಂಡನೆ , ಚರ್ಚೆ ನಡೆಯಲಿದೆ. ಈ ಪ್ರಕ್ರಿಯೆ ನಂತರದಲ್ಲಿ ಚಾಲ್ತಿಯಲ್ಲಿರುವ ಸಂಘದ ಕಾರ್ಯಕಾರಿಣಿ ಸಮಿತಿ