ಪ್ರಕಾಶ್ ನಾಯ್ಕ್ ರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ :
ಪ್ರಕಾಶ್ ನಾಯ್ಕ್ ರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ :
ಪ್ರಕಾಶ್ ನಾಯ್ಕ್ ರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ :
ಕೃಪೆ : ಸಂಜಯ ಹೊಯ್ಸಳ ಅತ್ಯಂತ ಸುಂದರ, ಸುರಕ್ಷಿತ ಗೂಡುಗಳ ನಿರ್ಮಾಣದ ಚತುರಮತಿ ಗೀಜುಗಗಳು|| ತಮ್ಮ ಆಹಾರ ವ್ಯವಸ್ಥೆಯ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೀಜ ಪ್ರಸಾರ ಮಾಡುವ, ತಮ್ಮ ಪರಾಗಸ್ಪರ್ಶ ಕ್ರಿಯೆಯ ಮೂಲಕ, ಬೀಜೋಪಚಾರದ ಮೂಲಕ ಸಂಮೃದ್ದ ಜೀವವೈವಿಧ್ಯತೆಯ ಸಹಜ ಕಾಡನ್ನು ಕಟ್ಟುವ ಬಗೆಬಗೆಯ ಖಗರಾಶಿಗಳು||ಹೂಗಳ ಮಕರಂದ ಹೀರಿ, ಹೂವು ಕಾಯಾಗಲು ಪರಾಗಸ್ಪರ್ಶ ಕ್ರಿಯೆನಡೆಸುವ, ಅದೇ ಮಕರಂದವ ಆರಿಸಿ, ಸೋರಿಸಿ ಅಂದವಾದ ಜೇನುಗೂಡಲ್ಲಿ ಸಂಗ್ರಹಿಸಿ ತಮ್ಮ ವಂಶಾಭಿವೃದ್ಧಿಯ ಜೊತೆಗೆ ಕಾಡಿನ ವಂಶಾಭಿವೃದ್ಧಿ ಮಾಡಿವ ಜೇನುಗಳು||
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಮತ್ತು ಅವರ ತಂಡ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತಣ್ಣೀರುಕುಳಿ ಗ್ರಾಮದಲ್ಲಿ ಸಂಚರಿಸಿ ಹಾಲಕ್ಕಿಗಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು.
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ.ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನು ಮೃತಪಟ್ಟು ಹಲವು ದಿನಗಳಾಗಿದೆ ಎಂದು
ಕುಮಟಾ; ಆರ್ಥಿಕವಾಗಿ ಸಬಲರಾದವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಅವರನ್ನು ಮೇಲಕ್ಕೆತ್ತರಿಸುವ ಕೆಲಸ ಮಾಡುವುದರಿಂದ ಸಂತ್ರಸ್ತರು ಚೇತರಿಕೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಾನವೀಯ ಸಂಬಂಧ ಕೂಡ ಗಟ್ಟಿಯಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಿರ್ಜಾನ್ ದ ಬ್ರಹ್ಮಚಾರಿ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಯವರು ಅಭಿಪ್ರಾಯಪಟ್ಟರು ಅವರು ಅಪಘಾತದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಕರ್ಣ ಸಮೀಪದ ಅಂಬುಕೋಣದ ನಿತೀಶ್ ಚಂದ್ರಶೇಖರ್ ಗೌಡ ರವರಿಗೆ ಆರ್ಥಿಕ ನೆರವಿನ ರೂಪದಲ್ಲಿ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಗೋಕರ್ಣ ರವರು ನೀಡಿದ 25
ಆದಿತ್ಯ L1 ಯಶಸ್ವಿ ಉಡಾವಣೆ ಚಂದ್ರಯಾನ -2 ರ ಸೋಲನ್ನು ವಿಫಲತೆ ಸರಿಪಡಿಸುವ ಗುರಿಯಾಗಿಸಿಕೊಂಡು ಕಾರ್ಯಕ್ಕಿಳಿದ ಇಸ್ರೋ ಈಗ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಹೌದು, ಚಂದ್ರಯಾನ -3 ಯಶಸ್ಸಿನ ನಂತರ ಇಡೀ ಭಾರತದ ಸೂರ್ಯನೆಡೆಗೆ ಶಿಕಾರಿಗೆ ಹೊರಟಿದೆ. ಈಗಾಗಲೇ ಚಂದ್ರನಂಗಳದಲ್ಲಿ ಏನೆಲ್ಲಾ ಇದೆ ಎಂಬ ಮಾಹಿತಿಯನ್ನು ಪ್ರಜ್ಞಾನ್ ರೋವರ್ ಮೂಲಕ ಭಾರತ ತಿಳಿದುಕೊಳ್ಳುತ್ತಿದೆ. ಈ ನಡುವೆ ಈಗ ಆದಿತ್ಯ L1 ಯಶಸ್ವಿಯಾಗಿ ಲಾಂಚ್ ಆಗಿದೆ. ಈ ಮೂಲಕ ಭಾರತದ ಶಕ್ತಿ ಕಂಡು ಇತರೆ ರಾಷ್ಟ್ರಗಳು ಅಚ್ಚರಿಗೆ ಒಳಗಾಗಿವೆ.
ಬೆಳಕು ಇಲ್ಲದ ದಾರಿಯಲ್ಲಿ ನಡೆಯ ಬಲ್ಲೆನು ತಾಯೆ ಕನಸು ಇಲ್ಲದ ಹಾದಿಯಲ್ಲಿ ಹೇಗೆ ತಾನೆ ನಡೆಯಲಿ ? – ಗಿರೀಶ್ ಕಾರ್ನಾಡ “ ನೀವು ಯಾವುದೋ ಒಂದು ಶ್ರೇಷ್ಠ ಉದ್ದೇಶದಿಂದ ಪ್ರೇರಿತರಾಗಿದ್ದರೆ, ಒಂದು ಅಸಾಧಾರಣವಾದ ಕಾರ್ಯಯೋಜನೆಯಿಂದ ಉತ್ತೇಜಿತರಾಗಿದ್ದರೆ, ನೀವೆಲ್ಲಾ ಆಲೋಚನೆಗಳು ತಮ್ಮ ಬಂಧನಗಳನ್ನು ಕಿತ್ತೊಗೆದು ವಿಮೋಚಿತವಾಗುತ್ತವೆ. ನಿಮ್ಮ ಮನಸ್ಸು ಮಿತಿಗಳನ್ನು ದಾಟಿ ಹೋಗುತ್ತವೆ. ನಿಮ್ಮ ಪ್ರಜ್ಞೆಯು ಎಲ್ಲಾ ಎಲ್ಲ ದಿಕ್ಕುಗಳಲ್ಲಿಯೂ ವಿಸ್ತøತಗೊಳ್ಳುತ್ತದೆ ಮತ್ತು ನಿಮ್ಮನ್ನು ನೀವು ಒಂದು ಹೊಸ, ಶ್ರೇಷ್ಠವಾದ ಮತ್ತು ಅದ್ಭುತ ಜಗತ್ತಿನಲ್ಲಿ
ಯುವಜನತೆ ಸಾರಾಯಿಯಂತಹ ದುಶ್ಚಟಗಳಿಂದ ದೂರವಿರಬೇಕು. ಸಾರಾಯಿ ಹೆಂಡ್ರು ಮಕ್ಕಳನ್ನು ಬೀದಿಗೆ ತಂದು ಸಂಸಾರವನ್ನು ಹಾಳುಮಾಡುತ್ತದೆ. ಕಾಡಿದ್ದರೆ ಮಾತ್ರ ಮಳೆ, ಬೆಳೆ. ಪ್ರತಿಯೊಬ್ಬರೂ ಗಿಡನೆಟ್ಟುಬೆಳೆಸಿ ಪೋಷಿಸ ಬೇಕು. ಮನೆ ಮುಂದೆ ಜಾಗವಿಲ್ಲದಿದ್ದರೆ ಕುಂಡದಲ್ಲಾದರೂ ಗಿಡನೆಟ್ಟು ಬೆಳೆಸಿ. ಇದರಿಂದ ಪರಿಸರವೂ ಹಸಿರು. ಬದುಕೂ ಹಸಿರು
Located on the west coast of the Uttara Kannada district in the southern Indian state of Karnataka, the architecturally elegant Mirjan Fort is spread over an area of about 10 acres, about half a kilometre from the National Highway 66, 9 kilometres from the centre of Kumta, and 21 kilometres from Gokarna. Fringed with the
ಭಟ್ಕಳ; ಬದುಕು ಹೋರಾಟಮಯವಾಗಿದ್ದರೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ಮುಟ್ಟಿಸುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನಾವು ಆಗಾಗ ಕಾಣುತ್ತಲೇ ಇರುತ್ತೇವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ನಿರ್ದೇಶನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಬಂದರು ಸಚಿವ ಮಂಕಾಳು ವೈದ್ಯರವರು. ಬಾಲ್ಯದಲ್ಲಿ ಕಡುಬಡತನದಲ್ಲೇ ಬೆಳೆದ ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಣಕ್ಕೆ ತೀಲಾಂಜಲಿ ನೀಡಿ ಹೊಟೆಲ್ ಸೇರಿದಂತೆ ಹಲವು ಕಡೆ ಕೂಲಿ ಮಾಡಿ ಬದುಕಿಗೊಂದು ಆಸೆ ಕೊಂಡುಕೊಳ್ಳಲು ಯತ್ನಿಸಿದವರು. ಆದರೆ ಮನಸ್ಸಿನಲ್ಲಿ ತಾನು ಏನನ್ನಾದರೂ ಸಾಧಿಸಬೇಕು ಎಂಬ ಕನಸು