wpadmin
Karnataka Uncategorized Uttara Kannada

ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಎಕ್ಸೆಲ್‌ ಕಟ್‌, ಸ್ವಲ್ಪದರಲ್ಲೇ ತಪ್ಪಿತು ಅನಾಹುತ :

ಕಾರವಾರ : ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಹಿಂಬದಿಯ ಎಕ್ಸೆಲ್ ತುಂಡಾಗಿ ಬಿದ್ದ ಪರಿಣಾಮ ಕೆಲ ಹೊತ್ತು ಒಳಗಿದ್ದ ಪ್ರಯಾಣಿಕರಿಗೆ ಏನು ನಡೆಯುತ್ತಿದೆ ಎಂದು ಅರ್ಥವಾಗದೇ ಕಂಗಾಲಾದ ವಾತಾವರಣ ಸೃಷ್ಟಿಯಾಯಿತು. ಕಾರವಾರದಿಂದ ಹಬ್ಬುವಾಡ ಮಾರ್ಗವಾಗಿ

Read More
Art & Culture Articles Karnataka Uttara Kannada

ಉಪ್ಪಿನ ಗಣಪತಿಗೆ  ಲವಣವೇ ನೈವೇದ್ಯ :

ಕುಮಟಾ : ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಗಣಪತಿ ದೇವಸ್ಥಾನ ಪುರಾತನವಾದುದು. ಇಲ್ಲಿಗೆ ಬರುವ ಭಕ್ತರು ಉಪ್ಪನ್ನು ಅತ್ಯಂತ ಶೃದ್ಧಾ ಭಕ್ತಿಪೂರ್ವಕದಿಂದ ನೈವೇದ್ಯವಾಗಿ ಅರ್ಪಿಸುವುದು ವಿಶೇಷ.    ತಮಗೊದಗಿದ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ

Read More
Art & Culture Articles General News Karnataka Lifestyle Uttara Kannada

ಮಾತಿನ ಮೋಡಿಗಾರ ಡಾ. ಶ್ರೀಪಾದ ಶೆಟ್ಟಿಗೆ ೨೩ ನೇ ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾರಥ್ಯ :

ಕುಮಟಾ : ಡಿಸೆಂಬರ್ 27 ಮತ್ತು 28ರಂದು ಹೊನ್ನಾವರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು

Read More
Art & Culture Karnataka Sport Uttara Kannada

ಸುಪ್ರೀಯಾ ಶಂಕರ್ ಗೌಡ ಸತತ ಎರಡನೇ ಬಾರಿ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ;

ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ

Read More
Art & Culture General News Karnataka Uncategorized Uttara Kannada

ಕೋಟಿತೀರ್ಥದ ಕೋಟೇಶ್ವರನಿಗೆ ಕಾರ್ತಿಕ ದೀಪೋತ್ಸವ

ಗೋಕರ್ಣ : ಪುರಾಣ ಪ್ರಸಿದ್ದ ಗೋಕರ್ಣದ ಕೋಟಿತೀರ್ಥದಲ್ಲಿರುವ ಕೋಟೇಶ್ವರ ದೇವರ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ನಡೆಯಿತು. ಕೋಟಿತೀರ್ಥದ ಮಧ್ಯದಲ್ಲಿರುವ ಸುತ್ತೆಲ್ಲಾ ಹಣತೆ ಮತ್ತು ವಿದ್ಯತ್‌ ದೀಪಾಲಂಕಾರದಿಂದ ಅಲಂಕರಿಸಿದ್ದು ಭಕ್ತರನ್ನು

Read More
Art & Culture Karnataka Uttara Kannada

ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಕಾರ್ತಿಕ  ದೀಪೋತ್ಸವ :

ಕುಮಟಾ : ದಕ್ಷಿಣದ ಕಾಶಿ, ಭೂಕೈಲಾಸ  ಎಂದೇ ಪುರಾಣ ಪ್ರಸಿದ್ದಿ ಹೊಂದಿರುವ  ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಶೃದ್ದಾ ಭಕ್ತಿಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು ವೈದಿಕರಿಂದ ವಿಧಿವತ್ತಾಗಿ ಮುಂಜಾನೆಯಿಂದಲೇ

Read More
Art & Culture General News Karnataka Politics

ದೀಪಾವಳಿ ಸಂಭ್ರಮ ಕಸಿದ ಗಂಗೊಳ್ಳಿ ಬಂದರಿನ ಅಗ್ನಿ ದುರಂತ :

ಉಡುಪಿ : ಒಂದೆಡೆ ದೀಪಾವಳಿ ಸಂಭ್ರಮ. ತಮ್ಮ ಆರ್ಥಿಕತೆ ಭದ್ರ ಬುನಾದಿಯಾದ ಬೋಟ್‌ ಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮನೆಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ತರಾತುರಿಯಲ್ಲಿದ್ದ ಮೀನುಗಾರರಿಗೆ ಅಲ್ಲಿ ಸಂಬಂವಿಸಿದ

Read More
General News Sport Uttara Kannada

ಅಥ್ಲೆಟಿಕ್ಸ್‌ ನಲ್ಲಿ ಸುಪ್ರಿಯಾ ಶಂಕರ್ ಗೌಡ ವೈಯಕ್ತಿಕ ವೀರಾಗ್ರಣಿಯೊಂದಿಗೆ ರಾಜ್ಯಮಟ್ಟಕ್ಕೆ ಪ್ರವೇಶ :

ಕುಮಟಾ : ದಿನಾಂಕ 07/11/2023 ರಂದು ಕುಮಟಾದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ

Read More
International National Sport

ಸಚಿನ್‌ ತೆಂಡೂಲ್ಕರ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ ಜಗತ್ತಿನ ಶ್ರೇಷ್ಠ ಕ್ರೀಡಾಪಟು :

ಬೆಂಗಳೂರು : ದಶಕಗಳ ಹಿಂದೆ ಭಾರತದಲ್ಲಿ ಕ್ರಿಕೆಟ್‌ ಅಂದರೆ ಸಚಿನ್‌ ತೆಂಡೂಲ್ಕರ್‌ , ದಾಖಲೆಗಳೆಂದರೆ ತೆಂಡುಲ್ಕರ್‌ ಎಂಬ ಮಾತು ಜನಜನಿತವಾಗಿತ್ತು. ಆದರೆ ಈಗ ಕ್ರಿಕೆಟ್‌ ಎಂದರೆ ವಿರಾಟ್‌ ಎಂಬ ವಿರಾಟ್‌ ಸ್ವರೂಪ

Read More
General News Politics Uttara Kannada

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಕುಮಟಾದಲ್ಲಿ ಹಾಸ್ಟೆಲ್‌ ಕಾಮಗಾರಿಗೆ ಗುದ್ದಲಿ ಪೂಜೆ :

ಕುಮಟಾ: ತಾಲೂಕಿನ ಪುರಸಭಾ ವ್ಯಾಪ್ತಿಯ ಕೊಪ್ಪಳಕರವಾಡಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೀನುಗಾರಿಕೆ

Read More