ಗೋಕರ್ಣ ಪ್ರೀಮಿಯರ್ ಲೀಗ್ (GPL), MCC ವಾರಿಯರ್ ತಂಡ ಚಾಂಪಿಯನ್ :
ಗೋಕರ್ಣ : ಗೋಗರ್ಭ ಕ್ರಿಕೆಟ್ ಕ್ಲಬ್’ ಇವರ ಆಶ್ರಯದಲ್ಲಿ ಕಳೆದ 7 ದಿನಗಳಿಂದ ಗೋಕರ್ಣದ ಗೋಗರ್ಭ ಮೈದಾನದಲ್ಲಿ ನಡೆಯುತ್ತಿದ್ದ ”ಗೋಕರ್ಣ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ MCC ವಾರಿಯರ್ ತಂಡ ಚಾಂಪಿಯನ್ ಪಟ್ಟ ಧರಿಸಿತು. MCC ವಾರಿಯರ್ಸ್ ಹಾಗೂ ಅಶ್ವಥ್ ಗಣಪತಿ ಹಂಟರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ MCC ವಾರಿಯರ್ಸ್ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಫಯನಲ್ ಕಪ್ ತನ್ನದಾಗಿಸಿಕೊಂಡಿತು. ತೀವ್ರ ಕುತೂಹಲ ಮೂಡಿಸಿದ ಫೈನಲ್ ಪಂದ್ಯ ಸಾವಿರಾರು