ಪುಸ್ತಕ ಪರಿಚಯ : ಪುಟ್ಟ ಯಜಮಾನ. ಲೇಖಕರು: ಗಣೇಶ್ ನಾಡೋರ
ದುರ್ಬಲವರ್ಗದ ಬದುಕಿನ ಸಂಕಟ ಪುಟ್ಟ ಯಜಮಾನ ಮಕ್ಕಳ ಸಾಹಿತ್ಯದಲ್ಲಿ ತಮ್ಮ ನೈಜತೆಯ ಮೂಲಕ ಕನ್ನಡ ಛಾಯೆ ಮೂಡಿಸಿರುವ ಗಣೇಶ್ ಪಿ ನಾಡೋರ ಅವರ “ಪುಟ್ಟ ಯಜಮಾನ” ಮಕ್ಕಳ ಕಾದಂಬರಿ ಭರವಸೆಯ ಕೃತಿ. ಪುಟ್ಟ ಯಜಮಾನ ದಿಟ್ಟ ಬಾಲಕ ಎನ್ನುವ ಮುನ್ನುಡಿ ಕಾರ ಬಸು ಬೇವಿನ ಗಿಡ ಮತ್ತು ನಾಗರಿಕ ಬದುಕಿನ ಅಸಹಾಯಕತೆ ಮತ್ತು ತಿಳಿಗೇಡಿ ಗೃಹಸ್ಥನ ಹೊಣೆಗೇಡಿತನ ಎನ್ನುವ ಬೆನ್ನುಡಿಯ ಹೊದಿಕೆಯಾಗಿಸಿದ ಸುನಂದಾ ಕಡಮೆ ಅವರ ಮಾತುಗಳು ಕೃತಿಯ ಒಳನೋಟವನ್ನು ಪರಿಚಯಿಸುತ್ತದೆ. 18 ಅಧ್ಯಾಯಗಳ ಮೂಲಕ ಇಡೀ