Karnataka
Art & Culture Karnataka Sport Uttara Kannada

ಸುಪ್ರೀಯಾ ಶಂಕರ್ ಗೌಡ ಸತತ ಎರಡನೇ ಬಾರಿ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ;

ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಸುಪ್ರಿಯಾ ಶಂಕರ್ ಗೌಡ ಅಥ್ಲೆಟಿಕ್ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಓಟದ ಗುರಿಯನ್ನು ಒಂದು ನಿಮಿಷ 02.3 ಸೆಕೆಂಡ್ ನಲ್ಲಿ ದಾಖಲಿಸಿ ಗುರಿ ತಲುಪಿದ್ದಾಳೆ. ಕಳೆದ ವರ್ಷ

Read More
Art & Culture General News Karnataka Uncategorized Uttara Kannada

ಕೋಟಿತೀರ್ಥದ ಕೋಟೇಶ್ವರನಿಗೆ ಕಾರ್ತಿಕ ದೀಪೋತ್ಸವ

ಗೋಕರ್ಣ : ಪುರಾಣ ಪ್ರಸಿದ್ದ ಗೋಕರ್ಣದ ಕೋಟಿತೀರ್ಥದಲ್ಲಿರುವ ಕೋಟೇಶ್ವರ ದೇವರ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ನಡೆಯಿತು. ಕೋಟಿತೀರ್ಥದ ಮಧ್ಯದಲ್ಲಿರುವ ಸುತ್ತೆಲ್ಲಾ ಹಣತೆ ಮತ್ತು ವಿದ್ಯತ್‌ ದೀಪಾಲಂಕಾರದಿಂದ ಅಲಂಕರಿಸಿದ್ದು ಭಕ್ತರನ್ನು ಆಕರ್ಷಿಸಿತು. ಕೋಟೇಶ್ವರ ದೇವರಲ್ಲಿ ಹೋಗಿ ಪೂಜೆಸಲ್ಲಿಸಲು ದೋಣಿಯ ವ್ಯವಸ್ಥೆ ಮಾಡಿದ್ದು ಇದರಿಂದ ಸಾವಿರಾರು ತೀರ್ಥದ ಮಧ್ಯ ಹೋಗಿ ದೇವರ ದರ್ಶನ ಪಡೆದರು. ರಾತ್ರಿ ಯಕ್ಷಗಾನ ನಡೆಯಿತು.

Read More
Art & Culture Karnataka Uttara Kannada

ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಕಾರ್ತಿಕ  ದೀಪೋತ್ಸವ :

ಕುಮಟಾ : ದಕ್ಷಿಣದ ಕಾಶಿ, ಭೂಕೈಲಾಸ  ಎಂದೇ ಪುರಾಣ ಪ್ರಸಿದ್ದಿ ಹೊಂದಿರುವ  ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಶೃದ್ದಾ ಭಕ್ತಿಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು ವೈದಿಕರಿಂದ ವಿಧಿವತ್ತಾಗಿ ಮುಂಜಾನೆಯಿಂದಲೇ ಪ್ರಾರಂಭಗೊಂಡು ರಾತ್ರಿ ಮಹಾಲೇಶ್ವರ ದೇವರ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಅತ್ಯಂತ ಆಸ್ತಿಕ ಭಾವದಿಂದ ದೇವರ ಪಲ್ಲಕ್ಕಿಗೆ ಫಲಪುಷ್ಪ ಅರ್ಪಿಸಿದ ಭಕ್ತರು ಮೆರವಣಿಗೆಯುದ್ದಕ್ಕೂ ಸಾಗಿಬಂದರು. ಪಲ್ಲಕ್ಕಿ ಹಿಂತಿರುಗುವ ಸಮಯದಲ್ಲಿ ಮಹಾಬಲೇಶ್ವರ ದೇವಸ್ಥಾನ ಹಣತೆಯ ದೀಪಗಳಿಂದ ಕಂಗೊಳಿಸುತ್ತಿತ್ತು ದೇವಸ್ಥಾದ ಗೋಪುರದ ಸುತ್ತೆಲ್ಲಾ ಹಣತೆಯ ದೀಪಾಲಂಕಾರ ಝಗಮಗಿಸುತ್ತಿತ್ತು. ವಿಶೇಷವೆಂದರೆ

Read More
Art & Culture General News Karnataka Politics

ದೀಪಾವಳಿ ಸಂಭ್ರಮ ಕಸಿದ ಗಂಗೊಳ್ಳಿ ಬಂದರಿನ ಅಗ್ನಿ ದುರಂತ :

ಉಡುಪಿ : ಒಂದೆಡೆ ದೀಪಾವಳಿ ಸಂಭ್ರಮ. ತಮ್ಮ ಆರ್ಥಿಕತೆ ಭದ್ರ ಬುನಾದಿಯಾದ ಬೋಟ್‌ ಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮನೆಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ತರಾತುರಿಯಲ್ಲಿದ್ದ ಮೀನುಗಾರರಿಗೆ ಅಲ್ಲಿ ಸಂಬಂವಿಸಿದ ಅಗ್ನಿದುರಂತ ಅವರ ಸಂಭ್ರಮ ಕಸಿದುಕೊಂಡಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ದೀಪಾವಳಿ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಂಟು ಮೀನುಗಾರಿಕಾ ಬೋಟ್ ಗಳು,ಎರಡು ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಸುಟ್ಟು ಭಸ್ಮವಾಗಿದ್ದು ಮೀನುಗಾರಿಕೆಯ ಸಂದರ್ಭದಲ್ಲಿ ಈ ದುರಂತ ಆಗಿರುವುದು

Read More
Art & Culture General News Karnataka Uttara Kannada

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ; ಪತ್ರಕರ್ತ ಎಂ.ಜಿ.ನಾಯ್ಕ ಸೇರಿದಂತೆ ಹಲವರ ಮುಡಿಗೆ

ಕಾರವಾರ : ರಾಜ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸುವಂತೆ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ ಏತ್ರತ್ವದ ಆಯ್ಕೆ ಸಮಿತಿ ಆಯ್ಕೆ ಪಟ್ಟಿ ಪ್ರಕಟಿಸಿದೆ. ನವೆಂಬರ್ 1 ರಂದು ನಡೆಯುವ ಜಿಲ್ಲಾ ಕನ್ನಡ ರಾಜ್ಯೋತ್ಸವ ದಿನದಂದು , ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 17 ಮಂದಿ ಸಾಧಕರುಗಳಿಗೆ ಹಾಗೂ 9 ಮಂದಿ ಅಧಿಕಾರಿಗಳನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರ ಪಟ್ಟಿ

Read More
General News Karnataka Uttara Kannada

ಕನ್ನಡ ಸೇರಿ 15 ಭಾಷೆಗಳಲ್ಲಿ ಕೇಂದ್ರ ಸರಕಾರದ ನೇಮಕಾತಿ ಪರೀಕ್ಷೆ

ನವದೆಹಲಿ : ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಿ ಪ್ರಾದೇಶಿಕ ಭಾಷೆಯನ್ನು ಅವಸಾನಕ್ಕೆ ತಳ್ಳುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಕೇಂದ್ರ ಸರ್ಕಾರವು ಕನ್ನಡ ಸೇರಿದಂತೆ ೧೫ ಭಾಷಿಕರಿಗೆ ಸಿಹಿ ಸುದ್ದಿ ನೀಡಿದೆ. “ಯುವಕರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ಪರೀಕ್ಷೆಗಳನ್ನು ಕನ್ನಡ (Kannada) ಸೇರಿ 15 ಭಾಷೆಗಳಲ್ಲಿ ನಡೆಸಲು ಇತ್ತೀಚೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ” ಎಂದು ಕೇಂದ್ರ ಸಿಬ್ಬಂದಿ, ಕುಂದುಕೊರತೆಗಳು ಹಾಗೂ ಪಿಂಚಣಿ ಖಾತೆ ಸಹಾಯಕ ಸಚಿವ ಜಿತೇಂದ್ರ

Read More
Art & Culture General News Karnataka National

ಪದ್ಮಶ್ರೀ ವೃಕ್ಷ ಮಾತೆ ಡಾ. ತುಳಸಿ ಗೌಡ

ವೃಕ್ಷಮಾತೆ ಶ್ರೀಮತಿ ತುಳಸಿ ಗೌಡರವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು. ಸಮೀಪದ ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡು ನರ್ಸರಿ ವಿಭಾಗದಲ್ಲಿ ತೊಡಗಿಸಿಕೊಂಡರು. ಗಿಡಗಳ ಮೇಲಿನ ಪ್ರೀತಿ ಅರಣ್ಯೀಕರಣದಲ್ಲಿ ತುಳಸಿ ಗೌಡರು ಮುಂಚೂಣಿಯಲ್ಲಿರಲು ಕಾರಣವಾಯಿತು. ಲಕ್ಷಾಂತರ ಗಿಡಮರಗಳನ್ನು ಬೆಳೆಸಿರುವ ಇವರು ಕಾಡಿನಲ್ಲಿ ಯಾವ ಗಿಡ ಎಷ್ಟು ಎತ್ತರಕ್ಕೆ ಬೆಳೆಯಬಲ್ಲುದು? ಎಷ್ಟು ವರ್ಷ ಬದುಕುತ್ತದೆ? ಅದರ ಉಪಯೋಗಗಳೇನು? ಈ ಮುಂತಾದ ಸಂಗತಿಗಳನ್ನು ನಿರರ್ಗಗಳವಾಗಿ ತಿಳಿಸಬಲ್ಲರು. ಅವರನ್ನು ಕಾಡಿನ ವಿಶ್ವಕೋಶ ಎಂದೇ ಗುರುತಿಸಲಾಗಿದೆ. ಇವರ ಕಾಡಿನ

Read More
Art & Culture General News Karnataka Uttara Kannada

ಪದ್ಮಶ್ರೀ ನಾಡೋಜ ಶ್ರೀಮತಿ ಸುಕ್ರಿ ಬೊಮ್ಮ ಗೌಡ

ಜಾನಪದ ಕೋಗಿಲೆ ಎಂದೇ ಮನೆಮಾತಾಗಿರುವ ಸುಕ್ರಿ ಬೊಮ್ಮ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಡಗೇರಿಯವರು. ಆದಿವಾಸಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲಕ್ಕಿ ಒಕ್ಕಲು ಜನಾಂಗದ ಸುಕ್ರಿ ಗೌಡರು ತಮ್ಮ ಮಾತಿನ ವೈಖರಿಯಿಂದ, ಹೋರಾಟದ ಬದುಕಿನಿಂದ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಎಂಬುದಕ್ಕೆ ಅವರು ಎಲ್ಲಿಯೇ ಹೋದರೂ ಅವರೊಂದಿಗೆ ಸೆಲ್ಪಿಗೆ ಮುಗಿಬೀಳುವ ಜನತೆಯ ಪ್ರತಿಕ್ರಿಯೆ ಸಾಕ್ಷ್ಯವನ್ನು ನೀಡುತ್ತದೆ. ಕಡುಬಡತನದಲ್ಲೇ ಬೆಳೆದ ಸುಕ್ರಿ ಗೌಡರು ಅನಕ್ಷರಸ್ಥೆಯಾದರೂ ಸಾವಿರಾರು ಜನಪದ ಹಾಡುಗಳನ್ನು ನಿರರ್ಗಳವಾಗಿ ಹಾಡಬಲ್ಲರು ಈ ಹಾಡು ಕೇವಲ ಸಂತೋಷದ

Read More
Health & Medicine Karnataka Uttara Kannada

ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ (ರಿ) ಗೋಕರ್ಣದಿಂದ ಅಪಘಾತದಲ್ಲಿ ಕಾಲು ಕಳೆದುಕೊಂಡ ಹಾಲಕ್ಕಿ ಯುವಕನಿಗೆ 30 ಸಾವಿರ ರೂಪಾಯಿ ಆರ್ಥಿಕ ನೆರವು

ಕುಮಟಾ: ಅಪಘಾತದಲ್ಲಿ ಸಂಪೂರ್ಣವಾಗಿ ಒಂದು ಕಾಲು ಕಳೆದು ಕೊಂಡ ಕೆಕ್ಕಾರನ ಹಾಲಕ್ಕಿ ಸಮಾಜದ ಜಟ್ಟು ಗಿರಿಯಾ ಗೌಡ ರವರಿಗೆ ಪರಿವರ್ತನ ಟ್ರಸ್ಟ್ (ರಿ) ಗೋಕರ್ಣದ ಮೆನೇಜಿಂಗ್ ಟ್ರಸ್ಟಿ ಉದ್ಯಮಿ ಗೋವಿಂದ ಗೌಡರವರು ಮಾನವೀಯ ನೆಲೆಯಲ್ಲಿ 30 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು. ಕೆಲವು ದಿನಗಳ ಹಿಂದೆ ಕೂಲಿ ಕೆಲಸಕ್ಕೆ ಎಂದು ಹೋಗಿದ್ದ 23 ವರ್ಷದ ಜಟ್ಟು ಗಿರಿಯ ಗೌಡ ಅಂಕೋಲಾದಲ್ಲಿ ಅಪಘಾತಕ್ಕೆ ತುತ್ತಾಗಿ ತಮ್ಮ ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ದುಡಿಯುವ ಮಗನ ಚಿಕಿತ್ಸೆಗಾಗಿ ಕುಟುಂಬವು

Read More
Art & Culture Karnataka Uttara Kannada

ಪ್ರಕೃತಿ ಅಭಿಯಂತರರು!!

ಕೃಪೆ : ಸಂಜಯ ಹೊಯ್ಸಳ ಅತ್ಯಂತ ಸುಂದರ, ಸುರಕ್ಷಿತ ಗೂಡುಗಳ ನಿರ್ಮಾಣದ ಚತುರಮತಿ ಗೀಜುಗಗಳು|| ತಮ್ಮ ಆಹಾರ ವ್ಯವಸ್ಥೆಯ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೀಜ ಪ್ರಸಾರ ಮಾಡುವ, ತಮ್ಮ ಪರಾಗಸ್ಪರ್ಶ ಕ್ರಿಯೆಯ ಮೂಲಕ, ಬೀಜೋಪಚಾರದ ಮೂಲಕ ಸಂಮೃದ್ದ ಜೀವವೈವಿಧ್ಯತೆಯ ಸಹಜ ಕಾಡನ್ನು ಕಟ್ಟುವ ಬಗೆಬಗೆಯ ಖಗರಾಶಿಗಳು||ಹೂಗಳ ಮಕರಂದ ಹೀರಿ, ಹೂವು ಕಾಯಾಗಲು ಪರಾಗಸ್ಪರ್ಶ ಕ್ರಿಯೆ‌ನಡೆಸುವ, ಅದೇ ಮಕರಂದವ ಆರಿಸಿ, ಸೋರಿಸಿ ಅಂದವಾದ ಜೇನುಗೂಡಲ್ಲಿ ಸಂಗ್ರಹಿಸಿ ತಮ್ಮ ವಂಶಾಭಿವೃದ್ಧಿಯ ಜೊತೆಗೆ ಕಾಡಿನ ವಂಶಾಭಿವೃದ್ಧಿ ಮಾಡಿವ ಜೇನುಗಳು||

Read More